Surprise Me!

ಅಂಬಿ ಮಗ ಕೂಡಾ ದರ್ಶನ್ ಫ್ಯಾನ್..! | FILMIBEAT KANNADA

2019-01-17 137 Dailymotion

ಅಂಬಿ ಮನೆಯ ಹಿರಿಮಗನಂತಿರೋ ದರ್ಶನ್‌ ಅವರಂದ್ರೆ ಅಭಿಗೆ ಮೊದಲಿನಿಂದಲೂ ಅಕ್ಕರೆ ಹಾಗೂ ಅಭಿಮಾನ. ದರ್ಶನ್‌ ಅವರ ಸಿನಿಮಾಗಳನ್ನ ನೋಡಿದ್ರೂ ಅಭಿಗೆ, ಚಾಲೆಂಜಿಂಗ್ ಸ್ಟಾರ್‌ ಅಭಿನಯದ ತಾಖತ್ತು ಗೊತ್ತಾಗಿದ್ದೇ ಅಮರ್‌ ಚಿತ್ರದ ಶೂಟಿಂಗ್‌ನಲ್ಲಂತೆ. <br /><br />Darshan has appeared role in 'Amar'. Darshan's performance in the sets of the shooting Abhi was like his acting, walking style, mannerism and look everything.

Buy Now on CodeCanyon